ಪ್ರೇಕ್ಷಣೀಯ ಸ್ಥಳ | ದೂರ ಕಿ. ಮೀ ಗಳಲ್ಲಿ |
---|---|
ಶ್ರೀ ಸಹಸ್ರಲಿಂಗೇಶ್ವರ ಮಹಾ ಕಾಳಿ ದೇವಸ್ಥಾನ, ಉಪ್ಪಿನಂಗಡಿ | 12 ಕಿ. ಮೀ |
ಕದಂಬ ರಾಜರ ಅರಮನೆ, ಕಡಬ | 45 ಕಿ. ಮೀ |
ಜಾನವಾರು ಸಂತೆ, ಕಲ್ಕುಂಡ | 45 ಕಿ. ಮೀ |
ಭಂಡಾಜೆ ಆಬ್ಬಿ ಝರಿ ಭಂಜಾಡಿ | 48 ಕಿ. ಮೀ |
ಉಳ್ಳಾಲ್ತಿ ಮತ್ತು ಮಲರಾಯ ದೈವಸ್ಥಾನ, ಬಲ್ನಾಡು | 3.7 ಕಿ. ಮೀ |
ಡಾ. ಶಿವರಾಮ ಕಾರಂತ ಬಾಲವನ | 4 ಕಿ. ಮೀ |
ತ್ರಿಶೂಲಿನಿ ದೇವಸ್ಥಾನ, ಬಲ್ಪ Thrishulini Temple (Balpa) | 34 ಕಿ. ಮೀ |
ಗುಂಡ್ಯ ಹೊಳೆ ಮತ್ತು ಅರಣ್ಯ ಪ್ರದೇಶ (ಬಿಸಿಲೆ ಘಾಟಿ) | 4 ಕಿ. ಮೀ |
ಬಿಸಿ ನೀರ ಹಳ್ಳ, ಬೇಂದ್ರೆ ತೀರ್ಥ | 16 ಕಿ. ಮೀ |
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು | 45 ಕಿ. ಮೀ |
ಶ್ರೀ ಮಂಜುನಾಥ ದೇವಸ್ಥಾನ, ಧರ್ಮಸ್ಥಳ | 72 ಕಿ. ಮೀ |
ಶ್ರೀ ಕೃಷ್ಣ ದೇವಾಲಯ, ಉಡುಪಿ | 115 ಕಿ. ಮೀ |
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ | 57 ಕಿ. ಮೀ |
ಪುಡೊಟ್ಟು ಚಂದ್ರನಾಥ ಬಸಧಿ, ಸವಣೂರು | 12 ಕಿ. ಮೀ |
ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಪೊಳಲಿ | 48 ಕಿ. ಮೀ |