Logo

ದೇವಸ್ಥಾನದ ಬಾಗಿಲು ತೆರೆಯುವ / ಮುಚ್ಚುವ ಸಮಯ

5:30 AM to 1:00 PM | 4:00 PM to 8:00 PM
ಶಿವರಾತ್ರಿಯಂದು, ಲಕ್ಷ ದೀಪೋತ್ಸವದಂದು ಹಾಗೂ ದೇವಸ್ಥಾನದ ಜಾತ್ರೆಯ ದಿನಗಳಂದು ದೇವಸ್ಥಾನ ರಾತ್ರಿ ಹಗಲು ತೆರೆದಿರುವುದು.


ಪುತ್ತೂರು ನಗರದಿಂದ ದೇವಸ್ಥಾನಕ್ಕೆ ದೂರ

ಪುತ್ತೂರು ನಗರದ ಮುಖ್ಯ ಬಸ್ ನಿಲ್ದಾನದಿಂದ ದೇವಸ್ಥಾನವು ೦.೫ ಕಿ.ಮೀ ದೂರದಲ್ಲಿರುರುವುದು.


ಹತ್ತಿರದ ಬಸ್ ನಿಲ್ದಾಣ

ದೇವಸ್ಥಾನವು ಮೈಸೂರು-ಮಂಗಳೂರು ಮುಖ್ಯ ರಸ್ತೆಯಲ್ಲಿ ಪುತ್ತೂರು ಮುಖ್ಯ ಬಸ್ ನಿಲ್ದಾಣದಿಂದ ನಡೆಯಬಹುದಾದ ದೂರದಲ್ಲಿ (0.5 ಕಿಮೀ) ಇದೆ. ಮಂಗಳೂರು ಮತ್ತು ಬೆಂಗಳೂರು ಕಡೆಯಿಂದ ಬರುವ ಭಕ್ತರು ದೇವಸ್ಥಾನದಲ್ಲಿ ಇಳಿಯಬಹುದು.


ಹತ್ತಿರದ ರೈಲು ನಿಲ್ದಾಣ:

ಕಬಕ ಪುತ್ತೂರು ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದ್ದು, ಇದು ಪುತ್ತೂರು ಮುಖ್ಯ ಬಸ್ ನಿಲ್ದಾಣದಿಂದ ಸುಮಾರು ೧ ಕಿ.ಮೀ ದೂರದಲ್ಲಿರುವುದು.


ಹತ್ತಿರದ ವಿಮಾನ ನಿಲ್ದಾಣ

ಮಂಗಳೂರು (ಬಜ್ಪೆ) ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅದು ಸುಮಾರು ೭೦ ಕಿ.ಮೀ ದುರಾದಲ್ಲಿರುವುದು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇವಸ್ಥಾನದಿಂದ ಸುಮಾರು ೩೬೦ ಕಿ.ಮೀ ದೂರದಲ್ಲಿರುವುದು.