ಅನ್ನದಾನ ಸೇವೆಗಳು


#ಸೇವೆಸೇವೆಯ ದರ (ರೂ.)
1 1000 ಜನರಿಗೆ 50000.00
2 500 ಜನರಿಗೆ 25000.00
3 200 ಜನರಿಗೆ 10000.00
4 100 ಜನರಿಗೆ 5000.00
5 50 ಜನರಿಗೆ 2500.00
6 10 ಜನರಿಗೆ 500.00

ದೊಡ್ಡ ಸೇವೆಗಳು


#ಸೇವೆಸೇವೆಯ ದರ (ರೂ.)
1 ಬ್ರಹ್ಮರಥೋತ್ಸವ ಸೇವೆ 25000.00
2 ಸಣ್ಣ ರಥೋತ್ಸವ ಸೇವೆ 15000.00
3 ಅನ್ನ ಸಂತರ್ಪಣೆ 50 ಮಂದಿಗೆ 6000.00
4 ಪಾಲಕಿ ಉತ್ಸವ 5000.00
5 ಸರ್ವ ಸೇವೆ (ಮಧ್ಯಾಹ್ನ) 2000.00
6 ರಂಗ ಪೂಜೆ 1750.00
7 ಏಕದಶಾರುದ್ರ (ಸಂತರ್ಪಣ ರಹಿತ) 1500.00
8 ಆಶ್ಲೇಷ ಬಲಿ 1500.00
9 ಸರ್ವ ಸೇವೆ (ರಾತ್ರಿ) 1000.00
10 ನವಗ್ರಹ ಪೂಜೆ 1000.00
11 ಶ್ರೀ ಸತ್ಯನಾರಾಯಣ ಪೂಜೆ 750.00
12 ದೈವತಂಬಿಲ 650.00
13 3 ಕಾಯಿ ಗಣಹೋಮ 600.00
14 ಸರ್ವ ಸೇವೆ (ಬೆಳಿಗ್ಗೆ) 350.00
15 ನಾಗತಂಬಿಲ 325.00
16 ಗಣಪತಿ ಹೋಮ 300.00
17 ಒಂದು ಗ್ರಹ ಪೂಜೆ 250.00
18 ಮಹಾ ಪೂಜೆ 250.00
19 ಕಾರ್ತಿಕ ಪೂಜೆ 200.00
20 ದೂರ್ವಾ ಹೋಮ 200.00
21 ಸಾಮೂಹಿಕ ಮೃತ್ಯುಂಜಯ ಹೋಮ 200.00
22 ಧನು ಪೂಜೆ 200.00
23 ಅಕ್ಷರಾಭ್ಯಾಸ 150.00
24 ವಸಂತ ಪೂಜೆ 150.00
25 ಕಟ್ಟೆ ಪೂಜೆ 150.00
26 ದುರ್ಗಾ ಪೂಜೆ 125.00
27 ಹೂವಿನ ಪೂಜೆ 100.00
28 ಬಲಿವಾಡು ಸೇವೆ 100.00
29 ಕಲಶ ಸ್ನಾನ 100.00
30 ಪ್ರಾರ್ಥನೆ 100.00
31 ಅನ್ನ ಪ್ರಾಶನ 50.00
32 ಗ್ರಹಜಪ 100ಕ್ಕೆ 20.00

ಗರ್ಭಗುಡಿ ಅಲಂಕಾರ ಸೇವೆಗಳು


#ಸೇವೆಸೇವೆಯ ದರ (ರೂ.)
1 ಶ್ರೀ ದೇವರ ಗರ್ಭಗುಡಿ 12000.00
2 ಉಳ್ಳಾಲ್ತಿ ನಡೆ 5000.00
3 ಶ್ರೀ ಗಣಪತಿ ಗುಡಿ 5000.00
4 ಶ್ರೀ ದೇವಿ ಗುಡಿ 5000.00
5 ಶ್ರೀ ಸುಬ್ರಹ್ಮಣ್ಯ ಗುಡಿ 5000.00
6 ಶ್ರೀ ಶಾಸ್ತಾರ ಗುಡಿ 5000.00
7 ಶ್ರೀ ದೈವಗಳ ಭಂಡಾರ 5000.00
8 ಶ್ರೀ ರಕ್ತೇಶ್ವರಿ ದೈವದ 5000.00
9 ಶ್ರೀ ವಾಸುಕಿ ನಾಗನ ಗುಡಿ 5000.00
10 ಶ್ರೀ ಅಯ್ಯಪ್ಪನ ಗುಡಿ 5000.00
11 ಬಸವನ ಆಹಾರ ಹಾಗು ಅಲಂಕಾರ 5000.00

ಇತರ ಸೇವೆಗಳು


#ಸೇವೆಸೇವೆಯ ದರ (ರೂ.)
1 ಮಹಾರುದ್ರ ಸೇವೆ 300.00

ಶ್ರೀ ಅಯಪ್ಪ ಗುಡಿಯ ಸೇವೆಗಳು


#ಸೇವೆಸೇವೆಯ ದರ (ರೂ.)
1 ವಿಶೇಷ ತುಪ್ಪಾಭಿಷೇಕ 1000.00
2 ಸರ್ವ ಸೇವೆ (3 ಹೊತ್ತು) 350.00
3 ಕಲಶಾಭಿಷೇಕ 250.00
4 ದೀಪಾರಾಧನೆ 100.00
5 ಹೂವಿನ ಪೂಜೆ 100.00
6 ವಿಭೂತಿ ಅಭಿಷೇಕ 100.00
7 ತ್ರಿಮಧುರ ಸೇವೆ 75.00
8 ತುಪ್ಪ ಸೇವೆ 75.00
9 ಪಂಚಾಮೃತ ಸೇವೆ 75.00
10 ಸಹಸ್ರನಾಮಾರ್ಚನೆ 50.00
11 ನೀಲಾಂಜನ 50.00
12 ಕ್ಷೀರಾಭಿಷೇಕ 30.00
13 ಅಷ್ಟೋತ್ತರ ಅರ್ಚನೆ 30.00
14 ತುಪ್ಪ ಪ್ರಸಾದ 30.00
15 ಸಿಯಾಳಾಭಿಷೇಕ 1 ರ(ಸಿಯಾಳ ತರಬೇಕು) 5.00
16 ಕರ್ಪೂರಾರತಿ 5.00

ಸಣ್ಣ ಸೇವೆಗಳು


#ಸೇವೆಸೇವೆಯ ದರ (ರೂ.)
1 ಅಶ್ವಥಪೂಜೆ 70.00
2 ರುದ್ರಾಭಿಷೇಕ 50.00
3 ಅಷ್ಟೋತ್ತರ 40.00
4 ಅಪ್ಪಕಜ್ಜಾಯ 40.00
5 ಕುಂಕುಮಾರ್ಚನೆ 40.00
6 ಶಿವ ಪೂಜೆ 40.00
7 ಬಿಲ್ವಾರ್ಚನೆ 40.00
8 ದೂರ್ವಾರ್ಚನೆ 40.00
9 ಪಂಚಾಮೃತ ಅಭಿಷೇಕ 40.00
10 ನಾಗಪೂಜೆ 40.00
11 ಸಹಸ್ರನಾಮಾರ್ಚನೆ 40.00
12 ಪಂಚಕಜ್ಜಾಯ 35.00
13 ಕ್ಷೀರಾಭಿಷೇಕ 30.00
14 ಹಾಲುಪಾಯಸ 30.00
15 ತೀರ್ಥಬಾಟ್ಲಿ 10.00
16 ಕುಂಭಾಭಿಷೇಕ 5ರ 5.00
17 ಕರ್ಪೂರಾರತಿ/ಮಂಗಳಾರತಿ 5.00
18 ಕೈ ಚೀಲ 5.00
19 ಸಿಯಾಳಾಭಿಷೇಕ 1ರ(ಸಿಯಾಳ ತರಬೇಕು) 2.00
20 ಹಣ್ಣುಕಾಯಿ 1ರ(ಹಣ್ಣುಕಾಯಿ ತರಬೇಕು) 2.00
21 ಕುಂಭಾಭಿಷೇಕ 1ರ 1.00

ವಾಹನ ಪೂಜೆ


#ಸೇವೆಸೇವೆಯ ದರ (ರೂ.)
1 ದೊಡ್ದ (ಘನ) ವಾಹನಗಳಿಗೆ 200.00
2 ಲಘು ವಾಹನಗಳಿಗೆ 100.00
3 3 ಚಕ್ರ ವಾಹನಗಳಿಗೆ 75.00
4 2 ಚಕ್ರ ವಾಹನಗಳಿಗೆ 50.00

ವಿಶೇಷ ಸೇವೆಗಳು


#ಸೇವೆಸೇವೆಯ ದರ (ರೂ.)
1 ಬ್ರಹ್ಮರಥೋತ್ಸವ ಸೇವೆ 25000.00
2 ಸಣ್ಣರಥೋತ್ಸವ ಸೇವೆ 15000.00
3 ವಿಶೇಷ ಪಲ್ಲಕ್ಕಿ ಉತ್ಸವ ಸೇವೆ 15000.00
4 ಪುಷ್ಪ ಕನ್ನಡಿ ಅಲಂಕಾರ ಸೇವೆ 10000.00
5 ರುದ್ರ ಹವನ ಸೇವೆ (ಅನ್ನದಾನ ಸೇವಾ ಸಹಿತ) 2011.00
6 ರುದ್ರ ಹವನ ಸೇವೆ (ಸಾಮೂಹಿಕ) 1111.00
7 ಲಡ್ಡು ಪ್ರಸಾದ ಸೇವೆ 50.00